ಕಾಣಿಕೆ-Happy friendship Day :)


ಕಾಣಿಕೆ ಕೊಡ ಬಯಸಿದೆ ಮನ ಕಾಣಿಕೆ
ಕನಸೆಂಬ ಲೋಕಕೆ ಕಲ್ಪನೆಯ ಕಾಣಿಕೆ
ನಕ್ಷತ್ರದ ಲೋಕಕೆ ಚಂದಿರನ ಕಾಣಿಕೆ
ಸಾಗರದ ಅಂಚಿಗೆ ಸೂರ್ಯೋದಯದ ಕಾಣಿಕೆ
ಪುಷ್ಪಗಳ ಸಾಲಿಗೆ ಕೆಂಗುಲಾಬಿಯ ಕಾಣಿಕೆ
ಈ ಕಲೆಯ ಸಾಲಿಗೆ ಸ್ಪೂರ್ತಿಯ ಕಾಣಿಕೆ
ಈ ಸ್ಫಟಿಕದ ಚೆಲುವಿಗೆ ನಗೆಯ ಕಾಣಿಕೆ
ಈ ನಗೆಯ ಅಲೆಗೆ ಹರುಷದ ಕಾಣಿಕೆ
ಈ ಸುಂದರ ಮನಸಿಗೆ ಮುಗ್ಧತೆಯ ಕಾಣಿಕೆ
ವರ್ಣನೆಗೆ ಮಿಗಿಲಾದ ಗೆಳತಿಯೇ ನಿನಗೆ ಸ್ನೇಹದ ಕಾಣಿಕೆ
ಕಾಣಿಕೆ ಕೊದಬಯಸಿದೆ ಮನ ಕಾಣಿಕೆ
-Vinay
Advertisements

2 thoughts on “ಕಾಣಿಕೆ-Happy friendship Day :)

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s