ಕನಸುಗಳು ಕಾವ್ಯವಾಗುವ ಸಮಯ, ಮನಸು ಮಾತಾಗುವ ಸಮಯಹತ್ತು ಹಲವು ಕ್ಷಣಗಳ ನಡುವೆ ಆಲೋಚಿಸುವ ಸಮಯ,

ಹೊತ್ತು ಹಲವು ಕನಸುಗಳನು ಕಣ್ಣ ರೆಪ್ಪೆಯ ರೊಮಾ೦ಚನದಲಿ,

ರಂಗು ರಂಗಿನ ಬೆಳಗು ಬೆಳಗಿನ ಸಂಕೇತಗಳ ಸಮಾರಾಧನೆಯಲಿ,

ನಿಂದು ನೋಡುವ ಆಸೆ ಮನಕೆ, ಕನಸುಗಳ ಸಾಗರದಿಂದಾಚೆ,

ಮೋಡಗಳ ಮೈತ್ರಿಯಿಂದಾಚೆ, ವಾಂಛೆಗಳ ಬಂಧನದಿಂದಾಚೆ,

ನಿಂದು ನೋಡುವ ಆಸೆ, ಕನಸುಗಳ ಲೋಕವ ಕಲಕುವಾಸೆ,

ಮುಗ್ಧ ಪ್ರೀತಿಯ ಮುದಕೆ ಧನ್ಯನಾಗುವಾಸೆ, ಆಸೆ ಲಾಸೆಗಳ ನಡುವೆ,

ಕಳೆದು ಹೋಗುವ ನಗೆಯ ಮಿಂಚನು ಮೆಲಕು ಹಾಕುವಾಸೆ,

ಆಸೆಗಳ ಕಡಲಲ್ಲಿ ಕುಳಿತು ಕವಿಯಾಗುವಾಸೆ,

ನೀಲ ಮೇಘದ ನಡುವಲ್ಲಿ ಲೀನವಾಗುವಾಸೆ,

ಆಸೆ ಮುಗ್ಧ ಮನಸಿಗೆ ಮುಕ್ತವಾಗುವಾಸೆ, ಬರೆವ ಬರಹಕೆ ಬೆಳಕಾಗುವಾಸೆ,

ಕೊರೆವ ಕನಸಿಗೆ ಕಲ್ಪನೆಯ ಶಿಶುವಾಗುವಾಸೆ,

ಕವಿಯಾಗುವಾಸೆ, ಕವಿಯ ನಡೆಯಲಿ, ನುಡಿವ ನಗೆಯಲಿ ನಲಿವಾಗುವಾಸೆ,

ಆಸೆ ಕಣ್ದುಂಬಿ ನಿಲ್ಲುವಾಸೆ, ಆಸೆ ಕಡಲಂಚಿನ ಸೂರ್ಯನ ಸೇರುವಾಸೆ,

ನಕ್ಶತ್ರಗ ಮೈತ್ರಿಯ ಸೇರುವಾಸೆ, ಲ್ಪನೆಯ ಲೋಕಕ್ಕೆ ನನಸಿನ ಕಾಣಿಕೆ ನೀಡುವಾಸೆ,

ಆಸೆ ಮುಗ್ಧತೆಯ ಮುಗಿಲಿನಲ್ಲಿ ಮುನ್ನುಗ್ಗುವಾಸೆ,

ಆಸೆ.. …

Advertisements

13 thoughts on “ಕನಸುಗಳು ಕಾವ್ಯವಾಗುವ ಸಮಯ, ಮನಸು ಮಾತಾಗುವ ಸಮಯ

  1. Just another day, when a thousand dreams come along wherein a few wanna make their voices heard, be recognized. Worlds are a few here but thoughts many, beliefs many and the emotions many many more. Inching the blog with a dream, with a small write up about the dream. Rushing along to find the poet in me, hoping to meet him soon. 🙂

  2. Hey Vinay… Very well written. Could relate it to so much that we spoke today… Breaking free, living your dreams, living life to the fullest… really liked it :-)Waiting for more Mr.Writer 🙂

  3. The poem is as spontaneous as a stream that flows its own course.The rhythm ,the words make a perfect match.A Romantic poem for it gives more room for more dreams and desires.The poem doesn't end.There is continuity and this adds beauty to the poem…

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s